Talaiva fans are awaiting to watch Kaala movie. The movie has got released in India today. But it has got released in Singapore yesterday. A person has
recorded some scenes from the movie and has leaked it in social media.
ಇಂದು ಭಾರತದಲ್ಲಿ ತೆರೆಕಂಡಿರುವ ಕಾಲಾ ಸಿನಿಮಾ ನಿನ್ನೆ ಸಿಂಗಾಪುರದಲ್ಲಿ ತೆರೆ ಕಂಡಿದೆ. ಈ ವೇಳೆ ಸಿನಿಮಾ ನೋಡಲು ಹೋಗಿರೋ ಅಭಿಮಾನಿ ಮೊಬೈಲ್‌ನಲ್ಲಿ ಸಿನಿಮಾ ದೃಶ್ಯಗಳನ್ನ ಸೆರೆ ಹಿಡಿದು ಫೇಸ್‌ಬುಕ್‌ನಲ್ಲಿ ಲೀಕ್ ಮಾಡಿದ್ದಾನೆ.